ಬಜೆಟ್ ಸ್ವಾಗತ್ ಬಜೆಟಿನಲ್ಲಿ ಮೂಲ ಸೌಕರ್ಯಕ್ಕೆ ಅಭಿವೃದ್ಧಿ ಅನುದಾನ ೧೦ ಪಟ್ಟು ಹೆಚ್ಚು ನೀಡಿರುವದು ಸ್ವಾಗತಾರ್ಹ, ರಕ್ಷಣಾ ಇಲಾಖೆಗೆ ೧೧ ಲಕ್ಷ ಕೋಟಿ ರೂ ಮೀಸಲು ಇಟ್ಟಿರುವದು ಹೆಮ್ಮೆಯ ವಿಷಯ ಕಾಸುಗೌಡ ಬಿರಾದಾರ ವಿಜಯಪುರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರು.
ಭಾರತದ ಮೂಲಭೂತ ಅಭಿವೃದ್ಧಿಗೆ ಹೊಸ ಹೆಜ್ಜೆ ಜೊತೆಗೆ ದೇಶದ ಭವ್ಯ ಭಾರತ ಪುನರುತ್ಥಾನವಾಗುತ್ತಿರುವ ಅನುಭವ ಹೊಂದುವಂತೆ ಅನೇಕ ಯೋಜನೆ ಅನುಷ್ಠನ ಮಾಡುವ ಮೂಲಕ ಜನರ ವಿಶ್ವಾಸ ಹೆಚ್ಚಿಸುವ ಮೂಲಕ ರೈತರಿಗೆ ಗೊಬ್ಬರ ರಿಯಾಯಿತಿ ದರದಲ್ಲಿ ನೀಡುವದು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವದು. ೭ ಲಕ್ಷ ಆದಾಯದಾರರಿಗೆ ತೆರಿಗೆ ವಿನಾಯಿತಿ. ನೀಡುವ ಮೂಲಕ ಭರವಸೆಯ ಭಜೆಟ್ ಮಂಡಿಸಿದ್ದಾರೆ.
ಭಾಜಪ ಯುವ ಮುಖಂಡ ರಾಮಸಿಂಗ ಕನ್ನೊಳ್ಳಿ ಅಭಿಪ್ರಾಯ.