ಮಾನ್ಯ ಜೆ.ಎಂ.ಎಫ್.ಸಿ ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಈಶ್ವರ ಎಸ್ ಎಂ ರವರು ಸುದಿರ್ಘ ವಿಚಾರಣೆ ನಡೆಸಿ ದಿನಾಂಕ-07/02/2023 ರಂದು ಅಂತಿಮ ತಿರ್ಪು ನೀಡಿ ಮೇಲ್ಕಂಡ ಆರೋಪಿತನಿಗೆ 2 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 20000/- ರೂ.ಗಳ ದಂಡ ವನ್ನು ವಿಧಿಸಿ ಆದೇಶಿರುತ್ತಾರೆ. ಸರ್ಕಾರದ ಪರ ಸಹಾಯಕ ಅಭಿಯೋಜಕರಾದ ಇಬ್ರಾಹಿಂ ಗಚ್ಚಿನಮಹಲ ವಾದ ಮಂಡಿಸಿರುತ್ತಾರೆ.
WhatsApp us