ತಾಂಬಾ.ಬೇನಕನಹಳ್ಳಿ ಗ್ರಾಮದ ರೈತ ಮಹಿಳೆ ಲಕ್ಷ್ಮೀಬಾಯಿ ವಿಠೋಬಾ ಪೂಜಾರಿ ವಯಸ್ಸು 45 ಹೊಲದಲ್ಲಿ ವಿಷಪುರೀತ ಹಾವು ಕಡಿತದಿಂದ ಮರಣ ಹೊಂದಿದ್ದು.ಸಂಬಂದಿಸಿದ ಇಲಾಖೆ ಮೃತ ಮಹಿಳೆಗೆ ಸುಮಾರು 10ಲಕ್ಷ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರು ಆಗ್ರಹಿಸಿದ್ದಾರೆ.ಮೃತ ಮಹಿಳೆಗೆ ಮೂವರು ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು ಇದ್ದು ಕಡು ಬಡ ಕುಟುಂಬದವರಾಗಿದ್ದು.ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಸುಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು