ಇಂಡಿ ನಗರದ ಹೃದಯ ಭಾಗದಲ್ಲಿ ಇರುವ ಜಿ.ಆರ್.ಡಿ ಮಲ್ಟಿಸೂಟ್ಟರ ಕಾಂಪಲ್ಲಕ್ಷ ಅನ್ನುವ ಕಟ್ಟಡದಲ್ಲಿ ಸುಮಾರು 120 ವಾಣಿಜ್ಯ ಮಳಿಗೆ ಇದ್ದು ಸದರಿ ಮಳಿಗೆ ವ್ಯಾಪಾರ ವಹಿವಾಟ ನಡಿಸಲು ಇಂಡಿ ನಗರದ ಸಾವಿರಾರು ನಾಗರಿಕರು ಬೇಟ್ಟಿ ಕೂಡುತ್ತಿದ್ದು ಸದರಿ ಕಟ್ಟಡ ಕೇಳಭಾಗದಲ್ಲಿ ಪಾರ್ಕಿಂಕ ಸಲುವಾಗಿ ಜಾಗ ಮೀಸಲು ಇಟ್ಟಿದ್ದು ಇರುತ್ತದ್ದೆ ಅದರ ಕಟ್ಟಡದ ಮಾಲೀಕರಾದ ಶ್ರೀ ಸಂಧೀಪ ಶೀತಲಕುಮಾರ ಧನಶೆಟ್ಟಿ ಇವರು ಕಾನೂನು ಬಾಹಿರವಾಗಿ ಸದರಿ ಪಾರ್ಕಿಂಗ ಜಾಗವನ್ನು ಬಾಡಿಗೆಗಾಗಿ ಕೂಟ್ಟಿರುವದರಿಂದ ನಾಗರಿಕರಿಗೆ ಮತ್ತು ಮಳಿಗೆ ವ್ಯಾಪಾರಸ್ಥರಿಗೆ ಪಾರ್ಕಿಂಗ ವ್ಯವಸ್ಥೆ ಇಲ್ಲದಂತಾಗಿದೆ ಸುಮಾರು 8-10 ವರ್ಷಗಳಿಂದ ನಾಗರಿಕರಿಗೆ ಮತ್ತು ವ್ಯಾಪಾರಸ್ಥರಿಗೆ ತುಂಬಾ ತೋಂದರೆಯಾಗುತ್ತಿದ್ದು ಕೂಡಲೆ ಸಂಬಧಪಟ್ಟ ಪುರಸಭೆ ಅಧೀಕಾಗಳು ಕ್ರಮ ಕೈಗೊಳ್ಳಬೇಕು ಪಾರ್ಕಿಂಗ ವವ್ಯಸ್ಥೆ ಕಲ್ಪಿಸಿಕೂಟಬೇಕಾಗಿ వినెంతి ఇంతి ಜಂಪಾ ಇಂಡಿ ನಗರದ ನಿವಾಸಿ. ಶ್ರೀ ಶ್ರೀಧರ