ತಮ್ಮ ತೊಂದರೆಗಳನ್ನು ಲೆಕ್ಕಿಸಿದೆ ಇನ್ನೊಬ್ಬರ ಪ್ರಾಣ ಉಳಿಸಲು ಯತ್ನಿಸುವ ವೈದ್ಯರು ದೇವರ ಸಾಮಾನ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಪಟ್ಟಣದ ಖಾಸಗಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಶಿವಕುಮಾರ್ ಬಿಸನಾಳ ಮಾತನಾಡಿ ಕೋರೋನಾ ಕಾಲಘಟ್ಟದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಸಲ್ಲಿಸಿದ ಸೇವೆ ಶ್ಲಾಘನೀಯ ಎಂದರು.
ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಕೋಳೆಕರ ಸರ್ಕಾರಿ ಆಸ್ಪತ್ರೆಯ ಡಾ. ಪ್ರೀತಿ ಕೋಳೆಕರ, ಡಾ.ಅಮಿತ್ ಕೋಳೆಕರ್, ಡಾ.ವಿಪುಲ್ ಕೋಳೆಕರ , ಡಾ.ಪವನ್ ಕೋಳೆಕರ್, ಡಾ.ತೇಜಸ್ವಿನಿ ಕೋಳೆಕರ್, ಡಾ.ಸುರ್ಪುರ್, ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ್ , ಶ್ರೀಧರ್ ದೇಶ್ಪಾಂಡೆ, ಅವಿನಾಶ್ ಬಗಲಿ. ಸತೀಶ್ ಕಂಬಾರ್ , ಸಂದೀಪ್ ಬಿರಾದಾರ್ , ಸುನಿಲ್ ಮದರಖಂಡಿ, ಸಂತೋಷ್ ಕುಡಿಗನುರ, ಹರೀಶ್ ಧನಾಶ್ರೀ , ಫಯಾಜ್ ತುರ್ಕಿ , ಶ್ರೀರಿಕಾಂತ ಚವ್ಹಾಣ, ವಿಠ್ಠೋಬಾ ಶಿವೂರ, ವಿನಯ್ ಸರನಾಡಗೌಡ , ಸುನೀಲ್ ಪೂಜಾರಿ , ಮತ್ತಿತರಿದ್ದರು.