ಇಂಡಿ.ತಾಲೂಕಿನ ಮಾರ್ಸ್ನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಪಗಡಿ ಪಂದ್ಯಾವಳಿ ಹಾಗೂ ಧರ್ಮ ಸಭೆಯನ್ನು ಉದ್ಘಾಟಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ,ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳು ಇಂದು ಚಿಕ್ಕ ಗ್ರಾಮವಾದ ಮಾರ್ಸ್ನಹಳ್ಳಿ ಗ್ರಾಮದ ಯುವಕರು ಜಾತ್ರೆಮ ಅಂಗವಾಗಿ ಪಗಡಿ ಪಂದ್ಯಾವಳಿ ಏರ್ಪಡಿಸಿ ಪ್ರಶಂಸೆಗೆ ಪಾತ್ರವಾಗಿದ್ದಾರೆ,ಹಿಂತಾ ಆರೋಗ್ಯಕರವಾದ ಸೇಣಸಾಟ ನಡೆಯಬೇಕು ಇಡಿ ವಿಜಾಪೂರ ಜಿಲ್ಲೆಗಳಿಂದ ಹಲವಾರು ಪಗಡಿ ಆಡಲು ಆಗಮಿಸಿದ ಯುವಕರಿಗೆ ಹಾಗೂ ವೀಕ್ಷಕರಿಗೆ ಪಂದ್ಯಾವಳಿ ಆಡಲು ಆಗಮಿಸಿದ ಸಕಲರಿಗೂ ಶುಭಹಾರೈಸಿದರು.
ವೇದಿಕೆ ಮೇಲೆ ಸಾನಿಧ್ಯವನ್ನು ಆನಂದ ಮಹಾರಾಜರು ವಹಿಸಿದ್ದರು,ವೇ.ದಯಾನಂದ ಮಠ, ದಸ್ತಗಿರಿ ವಾಲಿಕಾರ,ರಾವುತಪ್ಪ ವಾಲಿಕಾರ,ಜೆಟ್ಟಪ್ಪ ಜಮಾದಾರ, ಶ್ರೀ ಶೈಲಗೌಡ ಪಾಟೀಲ, ಸಿದ್ದು ಡಂಗಾ, ಎಮ್ ಎಸ್ ಹೂಸೂರ,ಶರಣಗೌಡ ಪಾಟೀಲ,ಪಂಚಪ್ಪ ಬೇವನೂರ,ಮೌಲಾಲಿ ಮುಜಾವರ, ಉಮೇಶ ದೂಡಮನಿ,ಸೋಮು ಜಮಾದಾರ, ಸುರೇಶ ಮಸಳಿ,ಸಿದ್ರಾಮ ಜಮಾದಾರ,ಜಟ್ಟಿಂಗರಾಯ ಜಮಾದಾರ,ಬುಡೇಸಾಬ ಪಾಸೋಡಿ ಯಲ್ಲಾಲಿಂಗ ಪೂಜಾರಿ ಟಿ ಎಸ್ ಪೂಜಾರಿ ನಿರೂಪಿಸಿದರು, ಈರಣ್ಣ ಜಮಾದಾರ ವಂದಿಸಿದರು