ಅಭಿವೃದ್ದಿಯಿಂದ ವಂಚಿತವಾಗಿರುವ ಇಂಡಿ ಗಡಿಭಾಗವು ಜಿಲ್ಲೆಯಾದರೆ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು ಎಂಬ ದೃಷ್ಟಿಕೋನದಿಂದ ಇಂಡಿ ಪುರಸಭೆಯ 23 ಸರ್ವ ಸದಸ್ಯರು ಪಕ್ಷಾತೀತವಾಗಿ ಇಂಡಿ ಜಿಲ್ಲೆ ಆಗಲೇಬೇಕೆಂದು ಕಂದಾಯ ಉಪ ವಿಭಾಗಾಧಿಕರಿಗಳಾದ ಅಭೀದ ಗದ್ಯಾಳ ಅವರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
WhatsApp us