ತಾಂಬಾ.ತೆನ್ನಿಹಳ್ಳಿ ಗ್ರಾಮದ ನೀಹಾಲ.ಮೈಬೂಬಸಾಬ ಜಮಾದಾರ ರವರಿಗೆ ಸೇರಿದ ಮನೆ ಆಕ್ಮಸೀತ ಬೆಂಕಿಗೆ ಆಹುತಿ ಆಗಿದ್ದು.ಎರಡು ತೊಲೆ ಬಂಗಾರ,ದವಸ ಧಾನ್ಯ, ಬೆಲೆಬಾಳುವ ಬಟ್ಟೆಗಳು,60ಸಾವಿರೂಪಾಯಿ ಹಣ, ಮುಂತಾದ ಗೃಹ ಉಪಯೋಗಿ ವಸ್ತುಗಳು ಬೆಂಕಿಗೆ ಆಹುತಿ ಆಗಿದ್ದು.
ಘಟನಾ ಸ್ಥಳಕ್ಕೆ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಬೆಟ್ಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ಕೂಡಲೆ ಸರ್ಕಾರ ಈ ಬಡಕುಟುಂಬಕ್ಕೆ ಸುಮಾರು 5 ಲಕ್ಷಪರಿಹಾರ ನೀಡಬೇಕು ಎಂದು ಆಗ್ರಹಿಸಿದರು ಇದೆ ಸಂದರ್ಭದಲ್ಲಿ ಡಾ ರಮೇಶ ರಾಠೋಡ ಭೀಮ ಪೂಜಾರಿ, ಶ್ರೀಶೈಲ ಹಿರೇಮಠ, ಜಮೀಲ್ ಜಾಗೀರದಾರ,ಡಿ ಕೆ ಪೂಜಾರಿ, ಗುರುಲಿಂಗ ಹೂಗಾರ, ಸಿದ್ದು ನಾವಿ,ಸುರೇಶ ನಾಟೀಕರ, ಸಂಗಪ್ಪ ಹೂಗಾರ, ಶ್ರೀಕಾಂತ ಹಿರೇಮಠ್, ಗಣಪತಿ ಹೂಗಾರ, ಶ್ರೀಶೈಲ ನಾಮಧಾರಿ, ಮುಂತಾದ ನಾಯಕರು ಉಪಸ್ಥಿತರಿದ್ದರು.