ಉತ್ತರ ಪ್ರದೇಶದ ಎರಡೂ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಎರಡೂ ಸ್ಥಾನಗಳನ್ನ ಕಳೆದುಕೊಂಡಿದೆ ಬಿಜೆಪಿ ಎರಡು ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ.ರಾಂಪುರ ಹಾಗೂ ಅಜಂಗಢದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಪ್ರಧಾನಿ ನರೇಂದ್ರ ಮೋದಿಅಭಿನಂದನೆ ಕೋರಿದ್ದಾರೆ ಎರಡೂ ಸ್ಥಾನಗಳು ಎಸ್ ಪಿಯ ಭದ್ರಕೋಟೆಯಾಗಿದ್ದವು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಅಜಂಗಢದಲ್ಲಿ ಸ್ಥಾನ ಖಾಲಿಯಾಗಿತ್ತು ಈ ಹಿನ್ನೆಲೆ ನಡೆದಿದ್ದ. ಉಪಚುನಾವಣೆಯಲ್ಲಿ ಎಸ್ ಪಿ ತನ್ನ ಸ್ಥಾನ ಕಳೆದುಕೊಂಡಿದೆಇಲಿ ಬಿಜೆಪಿಯ ದಿನೇಶ್ ಲಾಲ್ ಯಾದವ್ 5 ಸಾವಿರ ಮತಗಳಳ ಅಂತರದಿಂದ ಜಯ ಸಾಧಿಸಿದ್ದಾರೆ.