ಇಸ್ರೋ ಶುಕ್ರವಾರ ಚಂದ್ರಯಾನ-3 ಕುರಿತು ಮತ್ತೊಂದು ಸುದ್ದಿ ನೀಡಿದೆ. ವಿಕ್ರಮ್ ಲ್ಯಾಂಡರ್ನಿಂದ ಹೊರಬಂದ ರೋವರ್ ಚಂದ್ರನ ಮೇಯಲ್ಲಿ 8 ಮೀಟರ್ ಯಶಸ್ವಿಯಾಗಿ ಪ್ರಯಾಣಿಸಿದೆ. ರೋವರ್ ಪೇಲೋಡ್ಗಳು LIBS, APXS ಆನ್ ಆಗಿವೆ ಎಂದು ಹೇಳಿದೆ. ಪ್ರೊಪಲ್ಟನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ನಲ್ಲಿರುವ ಎಲ್ಲಾ ಪೇಲೋಡ್ಗಳು ಯಾವುದೇ ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಬಹಿರಂಗಪಡಿಸಿತು.