ಹೊರ್ತಿ.ಹಡಲಸಂಗ ಎಲ್ ಟಿ ನಂ6ರ ಕುಮಾರ್ ಪ್ರೇಮ ಉಮೇಶ ಜಾಧವ್ ವಯಸ್ಸು 10 ವಿಷಪೂರಿತ ಹಾವು ಕಡಿತದಿಂದ ಮರಣ ಹೊಂದಿದ್ದು.ಸಂಬಂದಿಸಿದ ಇಲಾಖೆ ಮೃತ ಕುಟುಂಬಕ್ಕೆ ಸುಮಾರು 10ಲಕ್ಷ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರು ಆಗ್ರಹಸಿದ್ದಾರೆ, ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
WhatsApp us