ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಬರಪೂರ ಕೊಡುಗೆ ನೀಡಿದ ಬಜೆಟ್ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ ಮೇಲ್ದರ್ಜೆಗೆ. 100 ವಿದ್ಯಾರ್ಥಿ ನಿಲಯಗಳ ಮೇಲ್ದರ್ಜೆಗೆ. 29 ಕಡೆಗಳಲ್ಲಿ ಅಬ್ದುಲ್ ಕಲಾಂ ವಸತಿನಿಲಯ ಸ್ಥಾಪನೆ. ಮೆಟ್ರಿಕ್ ಪೂರ್ವ ಹಾಗೂ ನಂತರ 31 ವಸತಿ ಶಾಲೆ ನಿರ್ಮಾಣ.29 ಕಡೆಗಳಲ್ಲಿ ಪ್ರತ್ಯೇಕ ಶಾಲೆ ನಿರ್ಮಾಣ. ವಕ್ಸ್ ಆಸ್ತಿ ರಕ್ಷಣೆಗೆ 10 ಕೋಟಿ ರೂ ಮೀಸಲು.ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ 20 ಲಕ್ಷ ವರೆಗೂ ಸಾಲ.ಖಬರಸ್ತಾನ್ ಅಭಿವೃದ್ಧಿಗೆ 10 ಕೋಟಿ ರೂ ಮೀಸಲು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 110 ಕೋಟಿ ರೂ ಅನುದಾನ. 300 ಪದವೀಧರ ಮಹಿಳೆಯರಿಗೆ ಐಐಎಂಬಿ ತರಬೇತಿ.ಇದಕ್ಕಾಗಿ 3 ಕೋಟಿ ರೂ ಮೀಸಲಿಡುವುದಾಗಿ ತಿಳಿಸಲಾಗಿದೆ.