ಆರೋಗ್ಯ ಕ್ಷೇತ್ರಕ್ಕೆ ಬಜೆಟ್ನಲ್ಲಿ ಭಾರೀ ಕೊಡುಗೆ ನೀಡಲಾಗಿದೆ. ಕುಮುಟಾದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, 28 ಹೊಸ ಆರೋಗ್ಯ ಕೇಂದ್ರ ಸ್ಥಾಪನೆಗೆ ಒತ್ತು, 65 ಹೊಸ ಪ್ರಾಥಮಿಕ ಕೇಂದ್ರ ಸ್ಥಾಪನೆ, ವೈದ್ಯಕೀಯ ಉಪಕರಣ ಖರೀದಿಗೆ ಪ್ಯಾಕೇಜ್, ಶಿವಮೊಗ್ಗ, ಕಲಬುರಗಿಗೆ ಕಿದ್ವಾಯಿ ಸಂಸ್ಥೆ, ರಾಜ್ಯದಲ್ಲಿ ಹೊಸ 6 ಇಎಸ್ಐ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.