*ಶಿಕ್ಷಣ ಇಲಾಖೆಗೆ 44,422 ಕೋಟಿ ರೂಪಾಯಿ ಅನುದಾನ *ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 34,406 ಕೋಟಿ ಅನುದಾನ
*ಇಂಧನ ಇಲಾಖೆ 23,159 ಕೋಟಿ ರೂಪಾಯಿ ಅನುದಾನ *ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 21,160 ಘೋಷಣೆ ಕೋಟಿ ಅನುದಾನ
*ನೀರಾವರಿ ಇಲಾಖೆಗೆ 19,179 ಕೋಟಿ ರೂಪಾಯಿ ಅನುದಾನ
*ನಗರಾಭಿವೃದ್ಧಿ ಮತ್ತಯ ವಸತಿ 18,155 ಕೋಟಿ ರೂಪಾಯಿ ಅನುದಾನ
*ಕಂದಾಯ ಇಲಾಖೆಗೆ 16,170 ಕೋಟಿ ರೂಪಾಯಿnಅನುದಾನ
*ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 15,145 ಕೋಟಿ ರೂಪಾಯಿ ಅನುದಾನ
*ಸಮಾಜ ಕಲ್ಯಾಣ ಇಲಾಖೆಗೆ 13,334 ಕೋಟಿ ರೂಪಾಯಿ ಅನುದಾನ
*ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 9,963 ಕೋಟಿ ಅನುದಾನ*ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 6,688 ಕೋಟಿ ರೂಪಾಯಿ ಅನುದಾನ*ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 3,307 ಕೋಟಿ ರೂಪಾಯಿ ಅನುದಾನ *ಇತರೆ ಅಭಿವೃದ್ಧಿ ಕಾರ್ಯಗಳಿಗೆ 1,24,593 ಕೋಟಿ ರೂಪಾಯಿ ಅನುದಾನ ಘೋಷಣೆ