I TODAY NEWS

karnataka

ರೋಗ ನಿರ್ಮೂಲನೆಗೆ  ೫ ವರ್ಷದೊಳಗಿನವರಿಗೆ ಲಸಿಕೆ |  ತಾಲೂಕಿನಲ್ಲಿ ೨೬೪ ಕೇಂದ್ರಗಳಲ್ಲಿ ಲಸಿಕೆ

ಪಲ್ಸ ಪೋಲಿಯೊ ಅಭಿಯಾನವನ್ನು ಈ ವರ್ಷ ಪುನಾರಂಭಿಸಲಾಗುತ್ತಿದ್ದು  ತಾಲೂಕಿನಲ್ಲಿ ಮಾರ್ಚ ೩ ರಿಂದ ೪ ದಿನಗಳ ಕಾಲ ನಡೆಯಲಿದೆ. ೫ ವರ್ಷದೊಳಗಿನ  ೬೧೬೨೯ ಕ್ಕೂ ಹೆಚ್ಚು ಮಕ್ಕಳಿಗೆ...

Read more

ನ್ಯಾಯಾಧೀಶರಾಗಿ ನೇಮಕ: ಅತನೂರಗೆ ಸನ್ಮಾನ

ಇಂಡಿ: ಕರ್ನಾಟಕ ಕಾನೂನು ಸೇವಗಳ ಸಿವಿಲ್ ಜಡ್ಜ್ ನೇರ ನೇಮಕಾತಿ ಪರೀಕ್ಷೆಯಲ್ಲಿ ತಾಲೂಕಿನ ಸಾಲೋಟಗಿ ಗ್ರಾಮದ ನ್ಯಾಯವಾದಿ ಜಹೀರ್ ಅತನೂರ ರಾಜ್ಯಕ್ಕೆ 2ನೇ ರಾಂಕ್ ಪಡೆದು ಸಿವಿಲ್...

Read more

ಶೈಕ್ಷಣಿಕ ಪ್ರಗತಿಗೆ ಸರ್ವರ ಸಹಕಾರ ಅಗತ್ಯ

ವಾಣಿಜ್ಯ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ದಿಯಲ್ಲಿ ಪ್ರಸಿದ್ದಿ ಪಡೆಯುತ್ತಿರುವ  ಇಂಡಿ ಪಟ್ಟಣವು  ಮುಂಬರುವ ದಿನಗಳಲ್ಲಿ ಶಿಕ್ಷಣ ರಂಗದಲ್ಲಿಯೂ ಉತ್ತಮ ಪ್ರಗತಿಯತ್ತ ಸಾಗುತ್ತಿದ್ದು  ಈ ದಿಶೆಯಲ್ಲಿ  ಸಾರ್ವಜನಿಕರು ಸೇರಿದಂತೆ...

Read more

ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿದೆ

ಸ್ವಾಭಿಮಾನಿ ರಾಷ್ಟç ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ಮಹಾರಾಜರು ಹಿಂದುಸ್ಥಾನವನ್ನು ಒಗ್ಗುಡಿಸಲು ಬಹುವಾಗಿ ಶ್ರಮಿಸಿದರು. ಶಿವಾಜಿಯ ಧೈರ್ಯ,ಶೌರ್ಯ,ಸಾಹಸ ರಾಷ್ಟç ಭಕ್ತಿ ಆಡಳಿತಗಾರರಿಗೆ ಎಂದೆAದಿಗೂ ಪ್ರೇರಣಾದಾಯಕವಾಗಿದ್ದು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ...

Read more

ಕೆಟ್ಟು ನಿಂತ ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ: ಬಿಜೆಪಿ ಮುಖಂಡ ನಿಧನ

ಕೆಟ್ಟು ನಿಂತ ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಹಿನ್ನೆಲೆ, ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಮಿರಿಯಾಣ ಬಳಿ...

Read more

ಕಾಂಗ್ರೆಸ್‌-ಬಿಜೆಪಿ ಯಾವ ಪಕ್ಷಕ್ಕೂ ಹೋಗಲ್ಲ: ಜನಾರ್ದನ ರೆಡ್ಡಿ

ನಾನು ವಾಪಸ್ ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ. ಇನ್ನೂ ಕಾಂಗ್ರೆಸ್ ಸೇರುವುದಂತೂ ಸಾಧ್ಯವೇ ಇಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ. ಕೊಪ್ಪಳ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...

Read more

ರಾಜ್ಯ ಸರ್ಕಾರದ ಬಜೆಟ್ ನಿರಾಶಾದಾಯಕ ಬಜೆಟ್ ಆಗಿದೆ: ಶಾಸಕ ರಾಜುಗೌಡ

ಸಿಎಂ ಸಿದ್ದರಾಮಯ್ಯನವರು ನವರು ಮಂಡಿಸಿದ ರಾಜ್ಯ ಬಜೆಟ್ ರೈತರಿಗೆ ಒಂದು ನಯಾ ಪೈಸೆ ಪ್ರಯೋಜನ ಇಲ್ಲದ ಬಜೆಟ್ ಇದಾಗಿದೆ. ಬರಗಾಲದಿಂದ ತತ್ತರಿಸಿರುವ ಕೃಷಿ ಕ್ಷೇತ್ರಕ್ಕೆ ಬಜೆಟ್ ನಿಂದ...

Read more

ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಸಭೆ ನಡೆಸಿದ ಸಚಿವ ಎಂ ಬಿ ಪಾಟೀಲ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಹಾನಗರಪಾಲಿಕೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜಿ. ಪಂ ಸಭಾಂಗಣದಲ್ಲಿ ಸಚಿವ ಎಂ ಬಿ ಪಾಟೀಲ ಅವರು ನಡೆಸಿದರು....

Read more
Page 5 of 38 1 4 5 6 38
  • Trending
  • Comments
  • Latest

Recent News