ಇಂಡಿ: ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ತೊಂದರೆ ಆಗುತ್ತಿದ್ದು,ಒಂದು ತಿಂಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಯಿಂದ ರೈತರಿಗೆ,ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದ್ದು,ಮೂದಲು ಇದ್ದ ಸಂಜೆ 6ಗಂಟೆ ಯಿಂದ ಮುಂಜಾನೆ 6ಗಂಟೆಯವರೆ ಸಿಂಗಲ್ ಫೇಸ್.ಹಗಲು 7 ಗಂಟೆಗಳಕಾಲ 3ಪೇಸ್ ವಿದ್ಯುತ್ ಪೂರೈಕೆ ಮಾಡುವ ಸಲುವಾಗಿ ನೂರಾರು ರೈತರು ಇಂಡಿ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಮನವಿ ಸಲ್ಲಿಸಿದರು.