ತ್ರಿಕೋಟಿ ಶಿವಲಿಂಗಗಳ ಪ್ರಥಮ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ತ್ರಿಕೋಟಿ ಶಿವ ಪಂಚಾಕ್ಷರಿ ಮಹಾ ಮಂತ್ರ ಜಪಾಯಜ್ಞ ಮತ್ತು ಧರ್ಮಸಭ ಕಾರ್ಯಕ್ರಮಕ್ಕೆ ಹೊರ್ತಿ ಗ್ರಾಮಕ್ಕೆ ಆಗಮಿಸಲು ಉಚಿತ ಬಸ್ ಸಂಚಾರ ಲಭ್ಯ ಒದಗಿಸಲಾಗಿದೆ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಿಕೆ
ವಿ. ಸೂಚನೆ : ಪ್ರತಿ ಮಾರ್ಗ ದಿಂದ 2 ಬಸ್ ಓಡಿಸಲಾಗುವುದು, ಸಮಯ ಬೆಳಿಗ್ಗೆ 5.30 ಗಂಟೆಯಿಂದ ಪ್ರಾರಂಭ
ಮಾರ್ಗಗಳು:-
1.ಕೆಂಗನಾಳ-ತಾಂಬಾ-ಶಿರಕನಳ್ಳಿ-ಬೆನಕನಹಳ್ಳಿ-ಹೋರ್ತಿ
2.ಚಡಚಣ-ಬರಡೋಲ-ಜೇವೂರ-ಝಳಕಿ-ಗುಂದವಾನ- ಕಪನಿಂಬರಗಿ-ಹೋರ್ತಿ
3.ಇಂಡಿ-ಹಂಜಗಿ-ನಿಂಬಾಳ ಕಡಿ -ನಿಂಬಾಳ ಬಿಕೆ-ಹೊರ್ತಿ
4.ವಿಜಯಪುರ-ಗುಣಿಕಿ-ಬೊಮ್ಮನಹಳ್ಳಿ-ತಿಡಗುಂದಿ-ಅಗಸನಾಳ-ಹೋರ್ತಿ
5.ಅಥರ್ಗಾ-ಕೊಟ್ನಾಳ-ಅಗಸನಾಳ-ಹೋರ್ತಿ ಎಲ್ ಟಿ-1-ಹೋರ್ತಿ ಎಲ್ ಟಿ -2 -ಹೋರ್ತಿ
6.ಕಾತ್ರಾಳ-ಜಿಗಜಿವಣಿಗಿ-ಇಂಚಗೇರಿ-ಸಾವಳಸಂಗ-ಹೋರ್ತಿ
7.ಸಾತಲಗಾಂವ-ಹಡಲಸಂಗ-ಸೊನಕನಹಳ್ಳಿ-ಹೋರ್ತಿ
8.ದುಳಖೇಡ-ಅರ್ಜನಾಳ -ಝಳಕಿ -ಗುಂದವಾನ- ಕಪನಿಂಬರಗಿ-ಹಳಗುಣಕಿ ಕ್ರಾಸ್-ಹೋರ್ತಿ
9.ಇಂಡಿ-ಚವಡಿಹಾಳ-ಬಬಲಾದ್ -ಹಳಗುಣಕಿ -ಹೊರ್ತಿ
10.ಹಿರೇಮಸಳಿ-ಗೊರನಾಳ್ -ಹಿರೇರೂಗಿ-ತಡವಲಗಾ-ನಿಂಬಾಳ್ ಆರ್. ಎಸ್ -ಹೋರ್ತಿ
11.ಕೋಳೂರಗಿ-ಕೋಳೂರಗಿ ಎಲ್. ಟಿ -ದೇಗಿನಾಳ್ -ಹೊರ್ತಿ
12.ಲಿಂಗದಳ್ಳಿ -ಬಸನಾಳ-ಅಗಸನಾಳ -ಹೋರ್ತಿ ಎಲ್ ಟಿ-1-ಹೋರ್ತಿ ಎಲ್. ಟಿ -2 -ಹೋರ್ತಿ