ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ಜನಜಾಗೃತಿ ಸಭೆಗಳಲ್ಲಿ ಭಾಗವಹಿಸಿದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸುಜಾತಾ ಕಳ್ಳಿಮನಿ ಕ್ಷೇತ್ರದ ಹುಣಶ್ಯಾಳ, ಆಲ್ಲೂರ್, ಒನಕ್ಯಾಳ, ತುರ್ಕನಗೇರಿ, ಒಂದಾಲ, ಬಿಕಿನಾಳ, ಅಸಂತಾಪೂರ್, ಚಟ್ನಳ್ಳಿ, ಗುಂಡುಕನಾಳ, ಹೀಗೆ ಹತ್ತು ಹಲವಾರು ಗ್ರಾಮಗಳಿಗೆ ಎಲ್ಲ ಕಾಂಗ್ರೆಸ್ ಮುಖಂಡರೊಂದಿಗೆ ಭೇಟಿಕೊಟ್ಟು ಪಕ್ಷದ ಸಂಘಟನೆ ಬಗ್ಗೆ ಮತದಾರರಿಗೆ ತಿಳಿಹೇಳಿ ಸಂವಾದ ಕಾರ್ಯಕ್ರಮ ನಡೆಸಿದರು ಮತ್ತು ಬಿಜೆಪಿ ಸರ್ಕಾರದ ವೈಫಲ್ಯ ಮತದಾರ ಪಟ್ಟಿಯ ಕಳ್ಳತನದ ಬಗ್ಗೆಯೂ ಎಚ್ಚರದಿಂದಿರುವಂತೆ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಭಾಗವಹಿಸಿದ್ದರು.