ಇಂಡಿ ತಾಲೂಕಿನಲ್ಲಿ ಅಬಕಾರಿ ಆಕ್ರಮ ತಟೆಗಟ್ಟಲು 08359-222093, 9686824969, 9036645944 ನಂಬರ್ ಗೆ ಸಂಪರ್ಕಿಸುವಂತೆ ಡಿಸಿ ತಿಳಿಸಿದ್ದಾರೆ. ಚುನಾವಣೆ ಸಮಯದಲ್ಲಿ ಅಕ್ರಮ ಮಧ್ಯ ಹಾಗೂ ಕಳ್ಳಭಟ್ಟಿ, ಸಾರಾಯಿ ತಯಾರಿಸಿ, ಸಂಗ್ರಹಿಸಿ, ಮಾರಾಟ ಮಾಡುವಂತಹ ಅಕ್ರಮಗಳು ತಡೆಗಟ್ಟಲು ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಮಾಹಿತಿ ನೀಡಲು ಈ ನಂಬರ್ ಗೂ ಕರೆ ಮಾಡಬಹುದು 18004250461 2 2 3. ಭೂಬಾಲನ ತಿಳಿಸಿದ್ದು ಮಾಹಿತಿನೀಡಿದವರ ಹೆಅರು ಗೌಪ್ಯವಾಗಿಡಲಾಗುವದು ಎಂದು ತಿಳಿಸಿದ್ದಾರೆ.