ಮೊದಲನೆಯದಾಗಿ ನೀವು https://nvsp.in/ ವೆಬ್‌ಸೈಟ್ ತೆರೆಯಬೇಕು. ಇಲ್ಲಿ ಹಲವು ಆಯ್ಕೆಗಳು ಕಾಣಿಸುತ್ತವೆ, ಅದರಲ್ಲಿ Electoral Role ಮೇಲೆ ಕ್ಲಿಕ್ ಮಾಡಿ.ನಂತರ https://electoralsearch.in/ ತೆರೆಯುತ್ತದೆ. ಇಲ್ಲಿ ನೀವು ಹೆಸರು, ವಯಸ್ಸು, ಹುಟ್ಟಿದ ದಿನಾಂಕ, ಲಿಂಗ, ರಾಜ್ಯ, ಜಿಲ್ಲೆಯಂತಹ ಮತದಾರರ ಗುರುತಿನ ವಿವರಗಳನ್ನು ನೀಡಬೇಕು. ಎಲ್ಲಾ ವಿವರಗಳನ್ನು ನೀಡಿದ ನಂತರ, ಕೆಳಗೆ ನೀಡಲಾದ ಕ್ಯಾಪ್ಟಾಕೋಡ್ ಅನ್ನು ಸಹ ನಮೂದಿಸಬೇಕಾಗುತ್ತದೆ ಬಳಿಕ ಸರ್ಚ್ ಮೇಲೆ ಕ್ಲಿಕ್ ಮಾಡಿ ಹೀಗೆ ಮಾಡಿದರೆ ನಿಮ್ಮಹೆಸರು ಪತದಾರರ ಪಟ್ಟಿಯಲ್ಲಿದೆಯೇ ಇಲ್ಲವೇ ಎಂಬ ಮಾಹಿತಿ ನಿಮಗೆ ಸಿಗಲಿದೆ. ಒಂದು ವೇಳೆ ನಿಮ್ಮಹೆಸರು ಇಲ್ಲದಿದ್ದರೆ ತಕ್ಷಣ ನಿಮ್ಮಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಗ್ರಾಮ ಪಂಚಾಯಿತಿ ಸಿಬ್ಬಂದಿಯ ಅಧಿಕಾರಿಗಳ ಭೇಟಿಯಾಗುವುದು ಒಳಿತು.