ಇಂದು ನಡೆಯುತ್ತಿರುವ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ, ರಾಜ್ಯದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 393 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
* 100 ವಿದಾರ್ಥಿಗಳ 100 ಮೆಟ್ರಿಕ್ ವಿದ್ಯಾರ್ಥಿ ನಿಲಯ ಪ್ರಾರಂಭ.
* 50 ಸಂಖ್ಯೆಯ 50 ಮೊರಾರ್ಜಿ ದೇಸಾಯಿ ವಸತಿ ಶಾಲೆ ಘೋಷಣೆ.
* ರಾಜ್ಯದಲ್ಲಿ 100 ಮೌಲಾನಾ ಆಜಾದ್ ಶಾಲೆ.
* ಮಂಗಳೂರಲ್ಲಿ ಹಜ್ ಭವನಕ್ಕೆ 10 ಕೋಟಿ ರೂಪಾಯಿ ಮೀಸಲು.