ವಿಜಯಪುರ ಜಿಲ್ಲೆಯ ಹೋರ್ತಿ ಪೋಲಿಸ್ ಠಾಣೆಯಲ್ಲಿ ನೂತನವಾಗಿ ಆಗಮಿಸಿದ ಪಿ. ಎಸ್. ಐ ಸೀತಾರಾಮ ಲಮಾಣಿ ಅವರ ಉಪಸ್ಥಿತಿಯಲ್ಲಿ ಹಾಗೂ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಆಗಮಿಸಿದ ದಲಿತ ಮುಖಂಡರ ಉಪಸ್ಥಿತಿಯಲ್ಲಿ ಠಾಣೆಯ ಆರಕ್ಷಕ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ದಲಿತ ಸಭೆ ಜರುಗಿತು. ಹಲವಾರು ಕುಂದು 1 ಕೊರತೆ ಆಗು ಹೋಗುಗಳ ಬಗ್ಗೆ ಸುಧೀರ್ಘ ಚರ್ಚೆಗಳನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಹಲವು ಮುಖಂಡರು ಉಪಸ್ಥಿತರಿದ್ದರು.