ಇಂಡಿ.ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರ ಕಾರ್ಯಕರ್ತರು ಇಂದು ಜೆಡಿಎಸ್ ಕಚೇರಿಯಲ್ಲಿ ಆತ್ಮಾವಲೋಕನ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಾತನಾಡುತ್ತಾ, ಬಡ ಬಿ ಡಿ ಪಾಟೀಲನಿಗೆ ಸೋಲಿಸಲು ಹಣದ ಹೂಳೆ ಹರಿಸಿ ಜನರ ಮನಸ್ಸು ಬದಲಾವಣೆ ಮಾಡಿ ಕುತಂತ್ರ ದಿಂದ ಸೋಲಿಸಿದ್ದಾರೆ.
ಇಂಡಿ ಮತಕ್ಷೇತ್ರದ ಸಮಸ್ತ ನಾಗರೀಕರು 61500ಮತಗಳನ್ನು ನೀಡಿ ಒಬ್ಬ ಹೋರಾಟಗಾರಾರನ ದುಡಿಮೆಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೀರಿ, ನಾನು ತಮ್ಮಗೆ ಕೋಟಿ ಕೋಟಿ ನಮನಗಳು.ನನ್ನ ಕಾರ್ಯಕರ್ತರು ಎದೆಗುಂದದೆ ಅಳುಕದೆ ಹೋರಾಟ ಮಾಡಿ, ನಾನು ನಿಮ್ಮ ಜೋತೆ ಸದಾ ಇರುತ್ತೇನೆ ಎಂದು ಮಾತನಾಡಿದರು.ವೇದಿಕೆ ರೇವಣಸಿದ್ದ ಗೋಡಕೆ, ಶರಣು ಡಂಗಿ,ಟಿ ಎಸ್ ಪೂಜಾರಿ, ನಾಗೇಶ ತಳಕೇರಿ, ಸುನಂದಾ ವಾಲಿಕಾರ, ಮುತ್ತಪ್ಪ ಪೋತೆ,ಮರೇಪ್ಪ ಗಿರಣಿವಡ್ಡರ, ಶ್ರೀಶೈಲಗೌಡ ಪಾಟೀಲ, ಮುಂತಾದ ನಾಯಕರು ಸೋಲಿನ ಪರಾಮರ್ಶೆ ಮಾಡಿ ಕಾರ್ಯಕರ್ತರು ಎದೆ ಗುಂದದೆ ಸ್ವಾಭಿಮಾನದಿಂದ ರಾಜಕಾರಣ ಮಾಡಿ, ಸಮಸ್ತ 62000 ಮತದಾರರು ತಮ್ಮ ಜೋತೆ ನಾವುಗಳು ಇದ್ದೀವೆ ಎಂದು ಮಾತನಾಡಿದರು, ವೇದಿಕೆಯಲ್ಲಿ ಜಬ್ಬಾರ್ ಅಣ್ಣಾ ಅರಬ್, ಸಿದ್ದು ಡಂಗಾ, ಶರಣಪ್ಪ ಹೂಸೂರ, ಸದ್ದಾಂ ಅರಬ್,ಮಹಿಬೂಬ ಬೇವನೂರ,ಅಲ್ಲಾ ಮೆಟಗಾರ, ಪುಂಡು ಅಲಬಗೋಂಡ,ಸುನಂದಾ ವಾಲಿಕಾರ,ಎಲ್ಲಗೋಂಡ ಪೂಜಾರಿ, ಎಮ್ ಎಸ್ ಪೂಜಾರಿ, ಮಹಾದೇವ ಮಕಣಪೂರ,ರಾಜು ಮುಲ್ಲಾ, ನಿಯಾಝ್ ಅಗರಖೇಡ,ಫಜಲು ಮುಲ್ಲಾ, ಸಂತೋಷ ಲಚ್ಚ್ಯಾಣ,ಬಾಳು ರಾಠೋಡ, ಎಮ್, ಎಮ್, ಬಿರಾದಾರ, ಶ್ರೀನಾಥ್ ವಾಲಿಕಾರ, ಸುದರ್ಶನ್ ಉಪಾಧ್ಯಾಯ, ಸುದರ್ಶನ್ ಕ್ಷೇತ್ರಿ, ಮುತ್ತಪ್ಪ ಚಿಕ್ಕಬೇವನೂರ,ಕಾಸು ಅವರಾದಿ, ದುಂಡು ಬಿರಾದಾರ, ಹಣಮಂತ ಹಿರೇಕುರಬರ,ಶಂಕರ ಮೆಟಗಾರ,ಯಶವಂತ ಕಾಡೆಗೋಳ,ಶಾಮ ಪೂಜಾರಿ,ಬಸುಗೌಡ ಬಿರಾದಾರ, ಜಯರಾಮ ಪರೀಟ,ರವಿ ಕೆಂಗಾರ,ಅರವಿಂದ ಮೈದರಗಿ,ಗಾಳೇಪ್ಪ ಚೌಡಿಹಾಳ,ಪರುತಯ್ಯ ಮಠಪತಿ,ಅರವೀಂದ ಕಟ್ಟಿ,ಮಲ್ಲಕಣಗೌಡ ಬಿರಾದಾರ, ಖಲೀಲ್ ತೋಳನೂರ, ವಿಠ್ಠಲ ಹಂಜಗಿ ಬಾಬು ಮೇತ್ರಿ,ರಾಜು ಬನಗೋಂಡ, ಅಪ್ಪು ಸಾಹುಕಾರ ಜಮಖಂಡಿ, ಎಮ್ ಡಿ ವಾಲಿಕಾರ,ರವಿ ಶಿಂದೆ, ಜಲೀಲ್ ದಡೇದ,ಶಿವು ಮುರಗುಂಡಿ, ಸುಮಾರು ಕಾರ್ಯಕರ್ತರು ಉಪಸ್ಥಿತರಿದ್ದರು