ವಿಜಯಪುರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚಿನ ಲಿಂಬೆಯನ್ನು ಬೆಳೆಯಲಾಗುತ್ತದೆ, ಹೀಗಾಗಿ ಇಂಡಿ ಲಿಂಬೆಗೆ ಅಂತರಾಷ್ಟ್ರೀಯ ಬ್ಯಾಂಡ್ ಮಾಡುವ ಎಲ್ಲ ಪ್ರಯತ್ನಗಳು ನಡೆದಿವೆ. ವಿಜಯಪುರ ಜಿಲ್ಲೆಯಲ್ಲಿ 10, 687. ಹೆಕ್ಟೇರ್ ಪ್ರದೇಶದಲಿ ನಿಂಬೆಯನ್ನು ಬೆಳೆಯಲಾಗುತ್ತದೆ. ಇನ್ನೂ 2, 53, 134 ಮೆಟ್ರಿಕ್ ಟನ್ ನಷ್ಟು ನಿಂಬೆಯನ್ನು ವಿಜಯಪುರ ಜಿಲ್ಲೆಯಲ್ಲಿ ಉತ್ಪಾದನೆ ಮಾಡಲಾಗುತ್ತದೆ.