ಬಿಸ್ಮಿಲಾ ಸೈಪನ್ಸಾಬ ನದಾಪ್ ೪೨ ಮೈನಳ್ಳಿ ಗ್ರಾಮ ಡಾಯಲೆಸಿಸ್ ಪೆಷಂಟ್ ಚಿಕಿತ್ಸೆಸಲುವಾಗಿ ಬಂದಿದ್ದು ಡಾಯಲಾಶಿಸ್ ವಿಭಾಗದ ನರ್ಸಿಂಗ್ ಸಿಬ್ಬಂದಿ ಕುಡಿದ ಮತ್ತಿನಲ್ಲಿ ಬಸು ಹಂಜಗಿ ಎಂಬಾತನಿಂದ ಬೆ ಜವಾಬದಾರಿ ಯಿಂದಲೆ ನಡೆದಿದೆ ಎಂದು ಪೆಷಂಟ್ ಸಂಬದಿಕರು ಹಾಗೂ ಸ್ವತಃ ಡಯಾಲಾಶಿಸ್ ಸಿಬ್ಬಂದ್ದಿ ಹೆಳಿದ್ದಾರೆ ಒಟ್ಟಾರೆ ಇಂಡಿ ತಾಲೂಕಿನ ಸರಕಾರಿ ಆಸ್ಪತ್ರೆಯ ಲ್ಲಿ ಒಬ್ಬ ಕುಡುಕ ಸಿಬ್ಬಂದಿ ಹಾಗೂ ಸಂಭದಪಟ್ಟ ಮೆಲಾಧಿಕಾರಿಗಳ ನಿರ್ಲಷ್ಯದಿಂದ ಒಂದು ಹೆಣ್ಣಿನ ಸಾವಾಗಿದೆ ಎಂಬುದೆ ದುರಂತದ ವಿಷಯಸದರಿ ಡಯಾಲಾಯಸಸ್ ಸಂಸ್ಥೆಯು ವಿಜಯಪುರ ದ ಸಂಜಿವಿನಿ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಣೆಯಲ್ಲಿ ನಡೆಯುತ್ತಿದೆ.ಎಂದು ತಿಳಿದು ಬಂದಿದೆ.