ಸಿಎಂ ಸಿದ್ದರಾಮಯ್ಯನವರು ನವರು ಮಂಡಿಸಿದ ರಾಜ್ಯ ಬಜೆಟ್ ರೈತರಿಗೆ ಒಂದು ನಯಾ ಪೈಸೆ ಪ್ರಯೋಜನ ಇಲ್ಲದ ಬಜೆಟ್ ಇದಾಗಿದೆ. ಬರಗಾಲದಿಂದ ತತ್ತರಿಸಿರುವ ಕೃಷಿ ಕ್ಷೇತ್ರಕ್ಕೆ ಬಜೆಟ್ ನಿಂದ ಪರಿಹಾರ ಸಿಗಬಹುದು ಎಂದು ಕೊಂಡಿದ್ದೇವು, ಇದು ರೈತ ವರ್ಗಕ್ಕೆ ನಿರಾಶೆಯಾಗಿದ್ದು, ಸರ್ಕಾರದ ಮೇಲೆ ರೈತರಿಗಿದ್ದ ಭರವಸೆ ಹುಸಿಗೊಳಿಸಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.