I TODAY NEWS

Tag: i today news indi

ಕರ್ನಾಟಕ ಬಜೆಟ್: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 393 ಕೋಟಿ ರೂ.ಘೋಷಣೆ

ಇಂದು ನಡೆಯುತ್ತಿರುವ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ, ರಾಜ್ಯದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 393 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.* 100 ವಿದಾರ್ಥಿಗಳ 100 ಮೆಟ್ರಿಕ್ ...

Read more

ರಾಜ್ಯ ಬಜೆಟ್‌: ಶಾಲಾ, ಕಾಲೇಜುಗಳಿಗೆ ಉಚಿತ ವಿದ್ಯುತ್ ಘೋಷಿಸಿದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ 15 ನೇ ಬಜೆಟ್ ಮಂಡನೆ ಮಾಡುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ಭಾರಿ ಭರವಸೆಗಳನ್ನು ಘೋಷಣೆ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಏನೇನು ಸಿಕ್ಕಿದೆ ...

Read more

Budget 2024: ರೈತರ ಸಾಲ ಮನ್ನಾ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಡಿಸಿಸಿ ಹಾಗೂ ಪಿಕಾರ್ಡ್‌ ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಣೆ ಮಾಡಲಾಗಿದ್ದು, ಇದರಿಂದ 57 ...

Read more

ಬಜೆಟ್ 2024-25: ರಾಜ್ಯದ ಮೀನುಗಾರರಿಗೆ 3 ಸಾವಿರ ಕೋಟಿ ಮೊತ್ತದ ಯೋಜನೆ

*ಮೀನುಗಾರಿಕೆ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಭರ್ಜರಿ 3 ಸಾವಿರ ಕೋಟಿ ಮೊತ್ತದ ಯೋಜನೆ ಘೋಷಿಸಿದ್ದಾರೆ. ಮೀನುಗಾರರನ್ನು ತುರ್ತು ಸಂದರ್ಭಗಳಲ್ಲಿ ಅವರು ಘೋಷಿಸಿದ್ದಾರೆ. *ರಕ್ಷಣೆಗೆ ಅತ್ಯಾಧುನಿಕ ...

Read more

ಜಿಲ್ಲಾ ಮಟ್ಟದ ಕಾರ್ಯಕ್ರಮ | ರೈತರಿಗೆ ತರಬೇತಿಜೇನು ಕೃಷಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ

ಮಾನವ ನಿರ್ಮಿತ ಜೇನುಗುಡಗಳಲ್ಲಿ ಜೇನು ನೊಣಗಳ ಸಮೂಹಗಳನ್ನು ಅಥವಾ ಜೇನು ನೊಣಗಳ ಕುಟುಂಬಗಳನ್ನು ಪೋಷಣೆ ಕಡಿಮೆ ಖರ್ಚಿನಲ್ಲಿ ಮಾಡಿ ಹೆಚ್ಚು ಲಾಭ ಪಡೆಯಬಹುದಾಗಿದೆ ಎಂದು ರಾಷ್ಟಿçÃಯ ಉತ್ತಮ ...

Read more

ಫೆ. 17ರಂದು ವಿದ್ಯುತ್ ವ್ಯತ್ಯಯ

220ಕೆವಿ ವಿದ್ಯುತ್‌ ಸ್ವೀಕರಣಾ ಕೇಂದ್ರ ಆಹೇರಿ ಮತ್ತು ಇಂಡಿಯಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಈ ಮಾರ್ಗದ 110ಕೆವಿ, 33ಕೆವಿ, 11ಕೆವಿ ಮಾರ್ಗಗಳಲ್ಲಿ ಫೆ. 17ರಂದು ...

Read more

ನಕಲಿ ಮತದಾನಕ್ಕೆ ಯತ್ನಿಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ ಮಾಜಿಶಾಸಕ

ಇಂಡಿ ತಾಲೂಕಿನ ಮರಗೂರ ಗ್ರಾಮದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ...

Read more

ಸಂತ ಸೇವಾಲಾಲರ ಸಂದೇಶಗಳು ಈಗಲೂ ಪ್ರಸ್ತುತ – ಎಸಿ ಗದ್ಯಾಳ

ಜಗತ್ತಿನಲ್ಲಿ ಯಾರೂ ಮೇಲಲ್ಲ, ಯಾರೂ ಕಿಳಲ್ಲ,ಜಾತಿ,ಮತ,ವರ್ಣ,ವರ್ಗಗಳ ಕೀಳರಮೆಯಿಂದ ಹೊರಬನ್ನಿ, ಸತ್ಯ,ಧರ್ಮ ನಿಮ್ಮ ಉಸಿರಾಗಲಿ ಎಂದು ಸಂದೇಶ ಸಾರಿದ ಸಂತ ಸೇವಾಲಾಲರ ಸಂದೇಶಗಳು ಯುವಕರಿಗೆ ಇಗಲೂ ಪ್ರಸ್ತುತ ಎಂದು ...

Read more

ಅಡವಿ ವಸ್ತಿಗಳಿಗೆ ೫೦ ಟ್ಯಾಂಕರ ಮೂಲಕ ನೀರು ಪೂರೈಕೆ – ಎಸಿ ಗದ್ಯಾಳ

ಇಂಡಿ ತಾಲೂಕಿನ ೨೨ ಗ್ರಾ.ಪಂ ನ ೨೫ ಗ್ರಾಮಗಳಿಗೆ ಪ್ರತಿದಿನ ೫೦ ಟ್ಯಾಂಕರ ಮೂಲಕ ಪ್ರತಿದಿನ ೧೦೬ ಟ್ರೀಪ್ ನೀರು ಪೂರೈಸಲಾಗುತ್ತಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ...

Read more

ಹಳಗುಣಕಿ, ಬಬಲಾದ ಗ್ರಾ.ಪಂ ಸಿಇಒ ಭೇಟಿ

ವಿಜಯಪುರದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಇಂದು ಇಂಡಿ ತಾಲೂಕಿನ ಬಬಲಾದ ಮತ್ತು ಚವಡಿಹಾಳ ಗ್ರಾ.ಪಂ ಗಳಿಗೆ ಭೇಟಿ ಕಾಮಗಾರಿಗಳನ್ನು ವೀಕ್ಷಿಸಿದರು.ಬಬಲಾದ ಗ್ರಾ.ಪಂ ದ ...

Read more
Page 9 of 40 1 8 9 10 40
  • Trending
  • Comments
  • Latest

Recent News