ತನಗಿಂತ 21 ವರ್ಷ ಹಿರಿಯ ವಯಸ್ಸಿನ ರಾಜಕಾರಣಿಯೊಂದಿಗೆ ಮದುವೆಯಾಗಿರುವುದಾಗ ನಟಿ ಸ್ನೇಹಲ್ ರೈ ಬಹಿರಂಗಪಡಿಸಿದ್ದಾರೆ.ರಾಜಕಾರಣಿ ಮಾಧವೇಂದ್ರ ಕುಮಾರ್ ರೈ ಜೊತೆ 10 ವರ್ಷಗಳ ಹಿಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರುವುದಾಗಿ ಸ್ನೇಹಲ್ ಹೇಳಿಕೊಂಡಿದ್ದಾರೆ. ಇದುವರೆಗೆ ಸ್ನೇಹಲ್ ಮದುವೆಯಾಗಿರುವುದಾಗಿ ಎಲ್ಲಿಯೂ ಸುದ್ದಿಯಾಗಿರಲಿಲ್ಲ. ಇದೀಗ ದಿಢೀರ್ ಸ್ನೇಹಲ್ ಅವರೇ ಮದ್ಯೆ ವಿಷಯ ಬಹಿರಂಗಪಡಿಸಿ ಅಚ್ಚರಿಗೊಳಿಸಿದ್ದಾರೆ.