ರಾಜ್ಯದ ಅರಣ್ಯಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವರಾಗಿದ್ದ ಉಮೇಶ್ ಕತ್ತಿ ಅವರು ನಿಧನರಾದ ಹಿನ್ನೆಲೆ ಇಂಡಿ ಪಟ್ಟಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸೂಗೌಡ ಬಿರಾದಾರ ಸೇರಿದಂತೆ ಮಂಡಲದ ಅಧ್ಯಕ್ಷರು ಜಿಲ್ಲೆಯ ಪದಾಧಿಕಾರಿಗಳು ಗಣ್ಯರು ಕಾರ್ಯಕರ್ತಯ ಬಂಧುಗಳು ಉಪಸ್ಥಿತರಿದ್ದರು.
WhatsApp us