ಹೂರ್ತಿ.ತಾಲೂಕಿನ ಬಸನಾಳ ಗ್ರಾಮದ ಹಣಮಂತ ಲಂಗೋಟಿ ತವರಿಗೆ ಸೇರಿದ ಸುಮಾರು 1ಲಕ್ಷ ಮೌಲ್ಯದ ಹೋರಿ ಚರ್ಮಗಂಟು ರೋಗಕ್ಕೆ ಮರಣ ಹೊಂದಿದ್ದು. ಜಾನುವಾರುಗಳನ್ನು ಪಾಲಿನೆ ಪೋಷಣೆ ಮಾಡಿಕೋಂಡು, ದನಕರುಗಳನ್ನು ಆಸ್ತಿಯಾಗಿ ಜೀವನ ಸಾಗಿಸುವ ಕುಟುಂಬಕ್ಕೆ ಜಾನುವಾರು ಮರಣದಿಂದ ಕುಟುಂಬ ದುಃಖದಲ್ಲಿದ್ದು.ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ಕೂಡಲೆ ಸಂಬಂಧಿಸಿದ ಇಲಾಖೆ ಹಿಂತಾ ಕಾಯಿಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸುಕ್ತಚಿಕ್ಸತೆ ನೀಡಬೇಕು.ಹಿಂತಾ ಘಟನೆಗಳಿಂದ ಇನ್ನುಳಿದ ರೈತರಿಗೆ ಆತಂಕ ವಾಗಿದೆ.ಕೂಡಲೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು ಇದೆ ಸಂದರ್ಭದಲ್ಲಿ ಗ್ರಾಂ ಪಂಚಾಯತ ಸದಸ್ಯರಾದ ಭೀಮರಾಯ ಪೂಜಾರಿ, ಮಲ್ಲಿಕಾರ್ಜುನ ಸಾಹುಕಾರ ಇತರರು ಉಪಸ್ಥಿತರಿದ್ದರು.